00140. ಶುಮಾಕರನೆಂಬ ವೇಗದ ವಿಪರ್ಯಾಸ


00140. ಶುಮಾಕರನೆಂಬ ವೇಗದ ವಿಪರ್ಯಾಸ

ಈ ಲೋಕದ ವಿಪರ್ಯಾಸಗಳ ಕುರಿತು ಆಲೋಚಿಸಿದಾಗ ನಿಜಕ್ಕೂ ವಿಸ್ಮಯವಾಗುತ್ತದೆ; ಹಾಗೆಯೆ ಖೇದವೂ ಸಹ – ಅದರಲ್ಲೂ ಈ ಘಟನೆಯನ್ನು ನೆನೆದಾಗಲಂತೂ ಈ ‘ಗ್ರಹಚಾರ’, ‘ಟೈಮ್ ಸರಿಯಿಲ್ಲ’ ಇತ್ಯಾದಿಯಾಗಿ ಜನ ಸಾಮಾನ್ಯರಾಡುವ ಮಾತು ಅದೆಷ್ಟು ಸತ್ಯವೆನಿಸಿಬಿಡುತ್ತದೆ. ಹೇಳಿ ಕೇಳಿ ಈತ ವೇಗದ ಕ್ರೀಡೆಗಳಲ್ಲೊಂದೆಂದೆ ಪರಿಗಣಿತವಾದ

https://nageshamysore.wordpress.com/140-%e0%b2%b6%e0%b3%81%e0%b2%ae%e0%b2%be%e0%b2%95%e0%b2%b0%e0%b2%a8%e0%b3%86%e0%b2%82%e0%b2%ac-%e0%b2%b5%e0%b3%87%e0%b2%97%e0%b2%a6-%e0%b2%b5%e0%b2%bf%e0%b2%aa%e0%b2%b0%e0%b3%8d%e0%b2%af%e0%b2%be/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00139. ಕಾಲದ ಗಡಿಯಾರ


00139. ಕಾಲದ ಗಡಿಯಾರ

ಕಾಲದ ಗಡಿಯಾರದ ನಿರಂತರ ಓಟ ಮತ್ತೊಂದು ವರ್ಷದತ್ತ ಇಣುಕುತ್ತ ಹೊಸವರ್ಷದ ಕದ ತೆರೆಸಿದೆ. ಕಾಲಕದು ಎಂದಿನ ಸಾಮಾನ್ಯ ಯಾನ, ಬದಲಾಗುವ ಸಹಜ ಋತು ಚಿತ್ರ. ಆ ಕಾಲದ ಬಯಲಲ್ಲಿ ತನ್ನೆಲ್ಲ ನಡುವಳಿಕೆಗಳ ಚೀಲ ಬಿಚ್ಚಿಟ್ಟ ಜೀವ ರಾಶಿಗೆ ಈ ಬದಲಾವಣೆಯ ತುದಿ ಮೊದಲ ಅಂಚುಗಳೆಂದರೆ ಏನೊ ಕುತೂಹಲ, ಅದಮ್ಯ ಉತ್ಸಾಹ….

https://nageshamysore.wordpress.com/00139-%e0%b2%95%e0%b2%be%e0%b2%b2%e0%b2%a6-%e0%b2%97%e0%b2%a1%e0%b2%bf%e0%b2%af%e0%b2%be%e0%b2%b0/

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
WeBlog site: nageshamysore.wordpress.com