00142. ಧನುರ್ಮಾಸ


00142. ಧನುರ್ಮಾಸ

ಡಿಸೆಂಬರಿನ ಆಚೀಚೆ, ಸಂಕ್ರಮಣಕೆ ಮುನ್ನದ ಧನುರ್ಮಾಸ ಪ್ರಾಯಶಃ ಎಲ್ಲರಿಗೂ ಪರಿಚಿತವೆ. ಅದರಲ್ಲೂ ಬಾಲ್ಯಕ್ಕೆ ಓಡಿದರೆ ನೆನಪಾಗುವ ಚಿತ್ರಣ, ರವಿ ಮೂಡುವ ಮುನ್ನದ ಕತ್ತಲಲೆ ಥರಗುಟ್ಟುವ ಚಳಿಯಲ್ಲೆ ಸ್ನಾನಾದಿಗಳನ್ನು ಮುಗಿಸಿ ಅಶ್ವಥಕಟ್ಟೆಯನ್ನು ಸುತ್ತಲು ಹೊರಡುವ ಹೆಣ್ಣುಮಕ್ಕಳ ಚಿತ್ರಣ – ಧನುರ್ಮಾಸದ ಪೂಜೆಯೆಂದರೆ ಒಳ್ಳೆಯ ಗಂಡ ಸಿಗುವನೆಂಬ ಆಶಯದಲ್ಲಿ….

https://nageshamysore.wordpress.com/00142-%e0%b2%a7%e0%b2%a8%e0%b3%81%e0%b2%b0%e0%b3%8d%e0%b2%ae%e0%b2%be%e0%b2%b8/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00141. ಕಚ’ಗುಳಿಗೆ’


00141. ಕಚ’ಗುಳಿಗೆ’

ಸುಮ್ಮನಿರಲಾರದೆ ತೀಡಿದ ಪದಗಳು ಗೀಚಿದ ಸಾಲಾದಾಗ ಬಂದ ಲಹರಿಯ ತುಣುಕುಗಳು. ಚುಟುಕವೊ, ಮಿನಿಗವನವೊ, ಹನಿಗವನವೊ ಎಂದೆಲ್ಲ ತಲೆ ಕೆಡಿಸಿಕೊಳ್ಳದೆ ಇಲ್ಲಿ ಡಾಕ್ಟರು ಕೊಟ್ಟ ಮಾತ್ರೆಯ ಹಾಗೆ ಒಟ್ಟಿಗೆ ಗುಂಪಿನಲ್ಲಿ ಹಾಕಿದ್ದೇನೆ, ಲಘು ಹಾಸ್ಯ ಮುಗುಳ್ನಗಿಸುವ ಕಚ’ಗುಳಿಗೆ’ಯಾದೀತೆಂಬ ಆಶಯದಲ್ಲಿ – ಏನಿಲ್ಲದಿದ್ದರೂ ಟೈಂಪಾಸ್ ಲೆಕ್ಕದಲ್ಲದರೂ ನೋಡಬಹುದೆಂದುಕೊಂಡು 🙂

https://nageshamysore.wordpress.com/00141-%e0%b2%95%e0%b2%9a%e0%b2%97%e0%b3%81%e0%b2%b3%e0%b2%bf%e0%b2%97%e0%b3%86/

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು