00156: ಪುಸ್ತಕ ಪರಿಚಯ – ಮೋಹನಸ್ವಾಮಿ


00156: ಪುಸ್ತಕ ಪರಿಚಯ – ಮೋಹನಸ್ವಾಮಿ
ಲೇಖಕ: ವಸುಧೇಂದ್ರ
ಬೆಲೆ: ರೂ. 180/-
ಪ್ರಕಾಶನ: ಛಂದ ಪುಸ್ತಕ

ಈಚೆಗೆ ರಜೆಯಲ್ಲಿ ಭಾರತಕ್ಕೆ ಭೇಟಿ ಕೊಟ್ಟಿದ್ದಾಗ ಕನ್ನಡ ಪುಸ್ತಕ ಖರೀದಿಸಲು ಹೋದಾಗ ಕೊಂಡ ಪುಸ್ತಕಗಳಲ್ಲಿ ವಸುಧೇಂದ್ರರ ಇತ್ತೀಚೆಗೆ ಬಿಡುಗಡೆಯಾದ ಹೊಸ ಸಣ್ಣ ಕಥೆಗಳ ಸಂಕಲನ ‘ಮೋಹನಸ್ವಾಮಿ’ ಒಂದು. ಈ ಪುಸ್ತಕದ ಕಿರು ಪರಿಚಯದ ಯತ್ನ ಈ ಬರಹ.

https://nageshamysore.wordpress.com/00156-%e0%b2%aa%e0%b3%81%e0%b2%b8%e0%b3%8d%e0%b2%a4%e0%b2%95-%e0%b2%aa%e0%b2%b0%e0%b2%bf%e0%b2%9a%e0%b2%af-%e0%b2%ae%e0%b3%8b%e0%b2%b9%e0%b2%a8%e0%b2%b8%e0%b3%8d%e0%b2%b5%e0%b2%be%e0%b2%ae%e0%b2%bf/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com