00165. ಅನುದಿನದ ವ್ಯಾಲೆಂಟೈನೆ ಗೃಹಿಣಿಗೆ ..


00165. ಅನುದಿನದ ವ್ಯಾಲೆಂಟೈನೆ ಗೃಹಿಣಿಗೆ ..
________________________________

ನಿನ್ನೆಯ ದಿನ ಇಣುಕಿದ ವ್ಯಾಲೆಂಟೈನಿನ ದಿನದಲಿ ಈ ಬಾರಿ ಒಂದು ಕುತೂಹಲಕಾರಿ ಅಂಶ ಸೇರಿಕೊಂಡಿತ್ತು. ಪಾಶ್ಚಾತ್ಯರ ವ್ಯಾಲೆಂಟೈನಿನ ದಿನದಂತೆಯೆ ಚೈನೀಸರ ಹೊಸ ವರ್ಷದ ಕಡೆಯ ದಿನ (ಅಂದರೆ ಹದಿನೈದನೆ ದಿನ) ಚೈನೀಸ್ ವ್ಯಾಲಂಟೈನ್ ದಿನವಾಗಿ ಆಚರಿಸುತ್ತಾರೆ…ಈ ಬಾರಿ ಎರಡೂ ಒಂದೆ ದಿನದಲ್ಲಿ ಬಂದಿರುವುದು ಕಾಕತಾಳೀಯ ವಿಶೇಷ…

https://nageshamysore.wordpress.com/0165-%e0%b2%85%e0%b2%a8%e0%b3%81%e0%b2%a6%e0%b2%bf%e0%b2%a8%e0%b2%a6-%e0%b2%b5%e0%b3%8d%e0%b2%af%e0%b2%be%e0%b2%b2%e0%b3%86%e0%b2%82%e0%b2%9f%e0%b3%88%e0%b2%a8%e0%b3%86-%e0%b2%97%e0%b3%83%e0%b2%b9/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com