00208. ಕಥೆ: ಪರಿಭ್ರಮಣ..21


00208. ಕಥೆ: ಪರಿಭ್ರಮಣ..21

ವೇರ್ಹೌಸಿನ ಮೂಲೆಯೊಂದರತ್ತ ನಡೆದು ಷೆಲ್ಪುಗಳಿಂದ ಸರಕನ್ನು ಆಯ್ದುಕೊಳ್ಳುತ್ತಿದ್ದ ಸಿಬ್ಬಂದಿಯೊಬ್ಬಾತನ ಕೆಲಸವನ್ನು ಗಮನಿಸುತ್ತ ಹೊಸ ಸಿಸ್ಟಂ , ಪಿಕ್ ಸ್ಲಿಪ್ ಫಾರಂಗಳು ಹೇಗೆ ಕೆಲಸ ಮಾಡುತ್ತಿವೆಯೆಂದು ಸ್ವತಃ ಪರಿಶೀಲಿಸುತ್ತ ನಿಂತಿದ್ದ ಶ್ರೀನಾಥ. ಅದು ಗೋ ಲೈವ್ ನಂತರದ ಮೂರನೇ ದಿನ. ಕಡೆಗಳಿಗೆಯ ‘ಆಘಾತ’ಗಳನ್ನೆಲ್ಲ ನಿವಾರಿಸಿಕೊಂಡು ಮುಳುಗುವಂತಿದ್ದ ಹಡಗನ್ನು ಹೇಗೊ ತೇಲಿಸಿ……

https://nageshamysore.wordpress.com/00206-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-21/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00207. ಈ ಸಾರಿ, ಮೋದಿ ಸರಕಾರದ ಬಾರಿ ..


00207. ಈ ಸಾರಿ, ಮೋದಿ ಸರಕಾರದ ಬಾರಿ ..

ಕೊನೆಗೂ ಚುನಾವಣೆಯ ಫಲಿತಾಂಶ ಹೊರಬಿದ್ದು, ನಿಚ್ಛಳ ಬಹುಮತದೊಂದಿಗೆ ಮೋದಿ ಸರಕಾರ ಗದ್ದುಗೆಗೇರಲಿದೆ. ಈ ಬಾರಿಯ ಸಂತಸದ ಸುದ್ದಿಯೆಂದರೆ ಒಂದು ಪಕ್ಷಕ್ಕೆ ಸಂಪೂರ್ಣ ಬಹುಮತೆ ಸಿಕ್ಕಿರುವುದು. ಹೀಗಾಗಿ ಸಮಯಸಾಧಕ ರಾಜಕೀಯ ಗುಂಪುಗಳ ಕಾಟ, ಗೋಳಾಟ ಇರುವುದಿಲ್ಲ…..

https://nageshamysore.wordpress.com/0207-%e0%b2%88-%e0%b2%b8%e0%b2%be%e0%b2%b0%e0%b2%bf-%e0%b2%ae%e0%b3%8b%e0%b2%a6%e0%b2%bf-%e0%b2%b8%e0%b2%b0%e0%b2%95%e0%b2%be%e0%b2%b0%e0%b2%a6-%e0%b2%ac%e0%b2%be%e0%b2%b0%e0%b2%bf/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00206. ಬ್ಲಾಗಿನ ಚೀಲ !


00206. ಬ್ಲಾಗಿನ ಚೀಲ !
_____________________

ಬ್ಲಾಗೆಂಬ ಜೋಳಿಗೆ ತುಂಬ
ಎಳ್ಳು ಜೊಳ್ಳು ಕಾಳೆಲ್ಲ ತುಂಬ…….

https://nageshamysore.wordpress.com/00206-%e0%b2%ac%e0%b3%8d%e0%b2%b2%e0%b2%be%e0%b2%97%e0%b2%bf%e0%b2%a8-%e0%b2%9a%e0%b3%80%e0%b2%b2/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00205. ಕಥೆ: ಪರಿಭ್ರಮಣ..(20)


00205. ಕಥೆ: ಪರಿಭ್ರಮಣ..(20)

ಕುನ್. ಸೋವಿಯ ಮಾತಿನಲ್ಲಿದ್ದ ಆತಂಕಕ್ಕೆ ಕಾರಣವಿರದೆ ಇರಲಿಲ್ಲ. ಸರಾಸರಿ ದಿನಕ್ಕೆ ನೂರರಿಂದ ನೂರೈವತ್ತು ಇನ್ವಾಯ್ಸ್ ಪ್ರಿಂಟ್ ಮಾಡುವ ವಾತಾವರಣದಲ್ಲಿ ಕನಿಷ್ಟ ಒಂದು ಇನ್ವಾಯ್ಸಿಗೆ ಹದಿನೈದೇ ನಿಮಿಷ ಹಿಡಿದರೂ ನೂರಕ್ಕೆ ೧೫೦೦ ನಿಮಿಷ; ಅಂದರೆ ದೈನಂದಿನ ಸರಾಸರಿ ೨೫ ಗಂಟೆ ! ಈಗ ಅರ್ಧ ಮುಕ್ಕಾಲು ಗಂಟೆಯಲ್ಲಿ ಎಲ್ಲಾ ಪ್ರಿಂಟಿಂಗ್ ಮುಗಿಸಿ ನಂತರದ ಸಮಯವನ್ನು ವೇರ್ಹೌಸಿನ ಭೌತಿಕ ಚಟುವಟಿಕೆಗೆ ಬಳಸುವ ಪದ್ಧತಿ ಅನುಸರಣೆಯಲ್ಲಿದ್ದು ಕಂಪ್ಯೂಟರಿನ ಮುಂದೆ ಕಳೆಯುವ ಸಮಯ ತೀರಾ ಕಡಿಮೆ. ಆದರೆ ಈ ಹೊಸ ಪದ್ಧತಿ ಅನುಷ್ಠಾನಗಿಳಿಸಿದರೆ ದಿನದಲ್ಲಿನ ಎರಡು ಶಿಫ್ಟಿನ ಪೂರ್ತಿ ಯಾರಾದರೊಬ್ಬರು ಕಂಪ್ಯೂಟರಿನ ಮುಂದೆ ಸದಾ ಕೂತು ಪ್ರಿಂಟು ಹಾಕುತ್ತಿರಬೇಕು…

https://nageshamysore.wordpress.com/4058-2/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00204. ಋತು ಚಿತ್ತ ಬದಲಾಗುವತ್ತ


00204. ಋತು ಚಿತ್ತ ಬದಲಾಗುವತ್ತ
________________________

ಬಿರುಸಿನ ಬೇಸಿಗೆ ಎಲ್ಲೆಡೆ ಹಾಸಿಕೊಂಡು ಬೆವರಿಸುತ್ತ, ಬಾಯರಿಸುತ್ತ ‘ಹಾಳು ಬಿಸಿಲೆ’ ಎಂದು ನಿಡುಸುಯ್ದು ಬೈದುಕೊಂಡಿರುವ ಹೊತ್ತಿನಲ್ಲೇ, ವಿಪರ್ಯಾಸವೆಂಬಂತೆ ಸುತ್ತಲ ಪ್ರಕೃತಿಯ ವನರಾಜಿ ವಸಂತನ ಆಗಮನದೊಂದಿಗೆ ಹೊಸತಿನುಡುಗೆ ತೊಡುಗೆ ತೊಟ್ಟು ನಲಿಯುವ ರೀತಿಯೆ ಅನನ್ಯ…..

https://nageshamysore.wordpress.com/00204-%e0%b2%8b%e0%b2%a4%e0%b3%81-%e0%b2%9a%e0%b2%bf%e0%b2%a4%e0%b3%8d%e0%b2%a4-%e0%b2%ac%e0%b2%a6%e0%b2%b2%e0%b2%be%e0%b2%97%e0%b3%81%e0%b2%b5%e0%b2%a4%e0%b3%8d%e0%b2%a4/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00203. ಕೃತಿಚೌರ್ಯದ ಕಸರತ್ತು


00203. ಕೃತಿಚೌರ್ಯದ ಕಸರತ್ತು
______________________

ಹೇಳಿ ಕೇಳಿ ನಮ್ಮದು ರಾಮ ಕೃಷ್ಣರನ್ನು ಪೂಜಿಸುವ ಸಂತತಿ. ರಾಮನಷ್ಟೆ ನೀತಿ ನಿಯತ್ತಿನ ವ್ಯಕ್ತಿತ್ವಗಳು ಇದ್ದಷ್ಟೆ ತುಂಟ ಕೃಷ್ಣನಂತಹ ಹುಡುಗಾಟದ ವ್ಯಕ್ತಿತ್ವಗಳು ಇಲ್ಲಿ ಅಗಾಧ. ಹೇಳಿ ಕೇಳಿ ಇಬ್ಬರೂ ಪುರಾಣ ಪುರುಷರೆ, ಇಬ್ಬರೂ ಅವರವರ ರೀತಿಯಲ್ಲಿ ನಮ್ಮ ಸಂಸ್ಕೃತಿಯಲ್ಲಿ ಪ್ರಭಾವ ಬೀರಿದವರು, ಈಗಲೂ ಬೀರುತ್ತಾ ನಡೆದಿರುವವರೆ. ಹೀಗಾಗಿ…

https://nageshamysore.wordpress.com/00203-%e0%b2%95%e0%b3%83%e0%b2%a4%e0%b2%bf%e0%b2%9a%e0%b3%8c%e0%b2%b0%e0%b3%8d%e0%b2%af%e0%b2%a6-%e0%b2%95%e0%b2%b8%e0%b2%b0%e0%b2%a4%e0%b3%8d%e0%b2%a4%e0%b3%81/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00202. ಕಥೆ: ಪರಿಭ್ರಮಣ..(19)


00202. ಕಥೆ: ಪರಿಭ್ರಮಣ..(19)

ಇಷ್ಟೆಲ್ಲಾ ವೈಯಕ್ತಿಕ ಹೊಯ್ದಾಟಗಳ ನಡುವೆಯೆ ಪ್ರಾಜೆಕ್ಟಿನ ಚಟುವಟಿಕೆಗಳು ಟೆಸ್ಟಿಂಗ್-ಟ್ರೈನಿಂಗಿನ ಹಂತ ದಾಟಿ ‘ಗೋಲೈವ್’ (ನೈಜ್ಯ ‘ಶುಭಾ’ರಂಭದ ಗಮ್ಯ) ದಿನವನ್ನು ಸಮೀಪಿಸುತ್ತಿತ್ತು. ಹೀಗಾಗಿ ಶ್ರೀನಾಥನ ಜತೆ ತಂಡದ ಮಿಕ್ಕವರಿಗೂ ಕೈತುಂಬಾ ಕೆಲಸ. ಟೆಸ್ಟಿನಲ್ಲಿ ಹಿಡಿದು ಹಾಕಿದ್ದ ಕೈ ಕೊಟ್ಟಿದ್ದ ಪ್ರೋಗ್ರಾಮುಗಳ ರಿಪೇರಿ ಮತ್ತು ಮರು ಪರೀಕ್ಷಣೆ, ಹಳೆ ಸಿಸ್ಟಂ ಮಾಹಿತಿಯನ್ನು ಸೋಸಿ ಹೊಸದಕ್ಕೆ ಸಾಗಿಸುವ ತಲೆ ಚಿಟ್ಟು ಹಿಡಿಸುವ ಪರಿಪರಿ ‘ಪರಾಕ್ರಮ’, ಕೊನೆ ಗಳಿಗೆಯಲ್ಲಿ ಕೈ ಕೊಟ್ಟ ಅಂಶಗಳ ಮೂಲ ಕಾರಣ ಹುಡುಕಿ, ಬೆನ್ನಟ್ಟಿ ಸರಿಪಡಿಸಿ ಸಕ್ರಮಗೊಳಿಸುವ ಕರ್ಮ; ಇದೆಲ್ಲದರ ನಡುವೆ, ಯಾವ ಹೊತ್ತಿನಲ್ಲಿ ಯಾವ ‘ಮರ್ಫಿ’ ಬಂದು ಕಾಡುವನೊ ಎಂಬ ಆತಂಕವನ್ನು ಅನುಭವಿಸುತ್ತಲೇ, ತಂಡದೆಲ್ಲರ ಪ್ರಯತ್ನಗಳ ಮೊತ್ತವನ್ನು ಏಮಾರಿಸಿ, ಹಾಗೇನಾದರೂ ಅನಿರೀಕ್ಷಿತ ‘ಮರ್ಫಿ’ ಬಂದರೆಗಿದರೆ ಅದನ್ನು ಎದುರಿಸುವ ಅಂತಿಮ ಮಾರ್ಗವಾಗಿ, ಕಂಡು ಕಾಣದ ಎಲ್ಲಾ ದೈವಗಳಿಗೆ ಅಂತರಂಗಿಕ ಪ್ರಾರ್ಥನೆ, ಕೋರಿಕೆ – ಹೀಗೆ….

https://nageshamysore.wordpress.com/00201-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-19/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com