00237. ಕೋಳಿಕೆ ರಂಗನಾಟ…


00237. ಕೋಳಿಕೆ ರಂಗನಾಟ…
_____________________________

ನಾಳೆ ಅಂದರೆ ಇಪ್ಪತ್ತೊಂಭತ್ತು ಜುಲೈ ಕನ್ನಡಕ್ಕೊಬ್ಬನೆ ಕೈಲಾಸಂ ಎಂದೆ ಹೆಸರಾದ ಟೀ.ಪಿ. ಕೈಲಾಸಂ ಜನ್ಮದಿನವೆಂದು ಯಾಥಾರೀತಿ ನೆನಪಿಸಿ ಹೋಗಿತ್ತು ಕನ್ನಡ ಬಳಗದ ಸ್ನೇಹಿತರ ನೆನಪಿನೋಲೆ. ನಾವು ಓದುತ್ತಿದ್ದ ಕಾಲದಲ್ಲೆ ದಂತ ಕಥೆಯಾಗಿ ಹೋಗಿದ್ದ ಕೈಲಾಸಂ ನೆನಪುಗಳು ಆಗೆಲ್ಲಾ ಕಾಡುತ್ತಿದ್ದುದ್ದು ಅವರ ವಿಶೇಷ ರೀತಿಯ ಹಾಡುಗಳಿಂದಲೆ – ಅದರಲ್ಲೂ ಕೋಳೀಕೆ ರಂಗನಂತೂ ಕೇಳಿ ಮೆಚ್ಚದವನೆ ಇಲ್ಲವೆನ್ನುವಷ್ಟರ ಮಟ್ಟಿಗೆ.

https://nageshamysore.wordpress.com/00237-%e0%b2%95%e0%b3%8b%e0%b2%b3%e0%b2%bf%e0%b2%95%e0%b3%86-%e0%b2%b0%e0%b2%82%e0%b2%97%e0%b2%a8%e0%b2%be%e0%b2%9f/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00236. ಕಥೆ: ಪರಿಭ್ರಮಣ..(40)


00236. ಕಥೆ: ಪರಿಭ್ರಮಣ..(40)

ಇವರಾಡುತ್ತಿದ್ದ ಮಾತುಗಳನ್ನೆಲ್ಲ ಕೇಳುತ್ತಿದ್ದ ಸುರ್ಜಿತ್ ತಾನು ನಡುವೆ ಬಾಯಿ ಹಾಕುತ್ತ, ‘ಎಲ್ಲಾ ಸರಿ, ಎಲ್ಲಾ ಕಲ್ಚರುಗಳಲ್ಲೂ ಕುಡಿಯೋಕೆ ಮುಂಚೆ ‘ಚಿಯರ್ಸ’ ಅಂತಲೊ, ‘ಗನ್ಬೇ’ ಅಂತಲೊ ಅಥವಾ ಅವರವರ ಭಾಷೆಯಲ್ಲಿ ಏನಾದರೂ ‘ಕೋರಸ್’ ನಲ್ಲಿ ಹೇಳ್ತಾರಲ್ಲಾ, ಅದು ಯಾಕೆ?’ ಎಂದು ಚಿನಕುರುಳಿ ಪಟಾಕಿ ಸಿಡಿಸಿದ್ದ…..

https://nageshamysore.wordpress.com/00235-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-40/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00235. ಶ್ರಾವಣ, ನೀ ಮಾಡಿದ್ದು ಸರಿಯೆ?


00235. ಶ್ರಾವಣ, ನೀ ಮಾಡಿದ್ದು ಸರಿಯೆ?

ಋತುಗಳ ಹಂಗಿಲ್ಲದೆ ಸದಾ ಸರ್ವದಾ ಒಂದೆ ರೀತಿಯ ಹವಾಮಾನದ ನಿತ್ಯ ಬೇಸಿಗೆಯನ್ನೆ ಹಾಸಿ ಹೊದ್ದು ಮಲಗುವ ಸಿಂಗಪುರಕೆಲ್ಲಿ ಬರಬೇಕು ಆಷಾಢ, ಶ್ರಾವಣ, ಭಾದ್ರಪದ ಮಾಸಗಳ ಸೊಗಡು? ಸದಾ ಸುರಿಯುವ ಬಿಸಿಲ್ಮಳೆಯ ಜತೆಗೆ ಆಗೀಗಷ್ಟು ತಂಪಾಗಿಸುವ ಮಳೆ ಸುರಿದುಕೊಂಡರೆ ಮುಗಿಯಿತಷ್ಟೆ…..

https://nageshamysore.wordpress.com/00235-%e0%b2%b6%e0%b3%8d%e0%b2%b0%e0%b2%be%e0%b2%b5%e0%b2%a3-%e0%b2%a8%e0%b3%80-%e0%b2%ae%e0%b2%be%e0%b2%a1%e0%b2%bf%e0%b2%a6%e0%b3%8d%e0%b2%a6%e0%b3%81-%e0%b2%b8%e0%b2%b0%e0%b2%bf%e0%b2%af%e0%b3%86/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00234. ಕಥೆ: ಪರಿಭ್ರಮಣ..(39)


00234. ಕಥೆ: ಪರಿಭ್ರಮಣ..(39)

ಬಸ್ಸು ಮತ್ತೆ ಕಾಂಚನಾಬುರಿ ಪ್ರಾಂತ್ಯದ ಸರಹದ್ದಿನಲ್ಲೆ ಚಲಿಸಿ ‘ಕೌಯಾಯ್’ ಅನ್ನು ತಲುಪುತ್ತಿದ್ದಂತೆ, ಈ ಬಾರಿ ಕಾನನದ ಪರಿಸರದ ಬದಲು ಶುದ್ಧ ಗ್ರಾಮೀಣ ವಾತಾವರಣ ಕಾಣಿಸಿಕೊಂಡಿತ್ತು. ಅವರು ಹೋಗಿ ತಲುಪಿದ್ದ ಜಾಗ ಅವರೆಲ್ಲ ಉಳಿದುಕೊಳ್ಳಲಿದ್ದ ರೆಸಾರ್ಟಿಗೆ ಸೇರಿದ್ದ ಭಾಗವಾದ ಕಾರಣ, ಅದನ್ನು ಹಳ್ಳಿಯ ವಾತಾವರಣ ಎನ್ನುವುದಕ್ಕಿಂತ ಆ ರೀತಿ ಕಾಣುವ ಹಾಗೆ ಪರಿವರ್ತಿಸಿದ್ದರೆನ್ನುವುದೆ ಹೆಚ್ಚು ಸೂಕ್ತವಾಗಿತ್ತು…..

( ಪರಿಭ್ರಮಣ..39ರ ಕೊಂಡಿ – https://nageshamysore.wordpress.com/00234-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-39/ )

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00233. ಕಥೆ: ಪರಿಭ್ರಮಣ..(38)


00233. ಕಥೆ: ಪರಿಭ್ರಮಣ..(38)

ಅದೆಷ್ಟು ಹೊತ್ತು ಹಾಗೆ ನಿಂತಿದ್ದನೆನ್ನುವ ಪರಿವೆಯೂ ಇಲ್ಲದ ಹಾಗೆ ಆ ನಿಸರ್ಗ ಲಾಸ್ಯದ ರುದ್ರ ರಮಣೀಯ ಕಲಾಪದಲ್ಲಿ ಮುಳುಗಿಹೋಗಿದ್ದ ಶ್ರೀನಾಥನನ್ನು ಯಾವುದೊ ಬಗೆಯ ಅಮಾನುಷ ಭಾವೋನ್ಮೇಶವೊಂದು ಆವರಿಸಿಕೊಂಡಂತಾಗಿ, ಅತಿಶಯವಾದ ಹೇಳಲಾಗದ ಧನ್ಯತೆಯ ಭಾವವೊಂದು ಮೈ ಮನ ತುಂಬಿಕೊಂಡುಬಿಟ್ಟಿತ್ತು……

( ಪರಿಭ್ರಮಣ..38ರ ಕೊಂಡಿ – https://nageshamysore.wordpress.com/00233-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-38/ )

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00232. ಕಥೆ: ಪರಿಭ್ರಮಣ..(37)


00232. ಕಥೆ: ಪರಿಭ್ರಮಣ..(37)

ಶ್ರೀನಾಥ ಬಂದು ತಲುಪುವಷ್ಟೊತ್ತಿಗಾಗಲೆ ಮಿಕ್ಕೆಲ್ಲರೂ ಆಗಲೆ ಅಲ್ಲಿಗೆ ಬಂದು ಸೇರಿಯಾಗಿತ್ತು. ಆ ಜಾಗದ ಸಮತಟ್ಟಾಗಿದ್ದ ವಿಸ್ತಾರದ ಮಧ್ಯದಲ್ಲಿ ಗುಡ್ಡೆ ಹಾಕಿದ್ದ ಒಣಕಟ್ಟಿಗೆ ತುಂಡನ್ನು ಸಣ್ಣ ಒಣರೆಂಬೆ ಕಡ್ಡಿಗಳ ಜತೆಗೂಡಿಸಿ ಹೊತ್ತಿಸಿ ಫೈರ್ ಕ್ಯಾಂಪಿನ ಬೆಂಕಿಯನ್ನು ಹಾಕಿದ್ದರು. ಚಟಪಟನೆ ಉರಿಯುತ್ತಿದ್ದ ಆ ಬೆಂಕಿಯ ಬೆಳಕಿನ ಸುತ್ತಲು ನೆರೆದಿದ್ದ ಹಲವರು ಚಳಿ ಕಾಯಿಸುವವರಂತೆ ಕುಕ್ಕರುಗಾಲಲ್ಲಿ ಕೂತಿದ್ದರೆ ಮಿಕ್ಕ ಮತ್ತಲವರು ಬೀಸುತ್ತಿದ್ದ ಗಾಳಿಗೆ ತಡೆಯೊಡ್ಡಿ ಬೆಚ್ಚಗೆ ಮಾಡಿಕೊಳ್ಳಲು ಕೈ ಕಟ್ಟಿಕೊಂಡು ನಿಂತಿದ್ದು ಕಂಡಾಗ…..

https://nageshamysore.wordpress.com/00227-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-37/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00231. ಮುನಿಸೆಂಬ ದ್ರಾಕ್ಷಾರಸ…


00231. ಮುನಿಸೆಂಬ ದ್ರಾಕ್ಷಾರಸ…

ಜಗಳ, ಮುನಿಸುಗಳಿಲ್ಲದ ನಂಟುಗಳಾದರೂ ಯಾವಿದ್ದಾವು? ಎಲ್ಲಾ ತರಹದ ಬಂಧ ಸಂಬಂಧಗಳಲ್ಲೂ ಒಂದಲ್ಲ ಒಂದು ರೀತಿಯ ತಿಕ್ಕಾಟ, ಕಸಿವಿಸಿಗಳುಧ್ಬವಿಸಿ ಬಹಿರಂಗ ಕದನವಾಗಿಯೊ, ಮುಸುಕಿನ ಗುದ್ದಾಟವಾಗಿಯೊ, ತಮ್ಮ ಮಾತಿಯ ‘ವಾಗ್ಯುದ್ಧ’ದ ಪರಿಣಿತಿಯನ್ನು ಪ್ರಸ್ತುತ ಪಡಿಸುವ ರಣರಂಗದ ಅಖಾಡವಾಗಿಯೊ ತಮ್ಮ ವರಸೆ ತೋರುವುದು ಎಲ್ಲರ ಬದುಕಿನ ಶಾಲೆಯಲ್ಲಿ ಪರಿಚಿತವಾಗಿ ಕಾಣುವ ಚಿತ್ರಣ……

https://nageshamysore.wordpress.com/00231-%e0%b2%ae%e0%b3%81%e0%b2%a8%e0%b2%bf%e0%b2%b8%e0%b3%86%e0%b2%82%e0%b2%ac-%e0%b2%a6%e0%b3%8d%e0%b2%b0%e0%b2%be%e0%b2%95%e0%b3%8d%e0%b2%b7%e0%b2%be%e0%b2%b0%e0%b2%b8/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com