ಶೂರ್ಪನಖಿ, ಆಹಾ! ಎಂಥಾ ಸುಖಿ!


(ರಾಮಾಯಣದ ನಿಜವಾದ ಖಳನಾಯಕಿ ಶೂರ್ಪನಖಿಯ ಕಾರ್ಯತಂತ್ರ, ಮುತ್ಸದ್ಧಿತನದ ಮೇಲೆ ಬೆಳಕು ಚೆಲ್ಲುವ ಕಾವ್ಯ- ಲೇಖನ ಬರಹ – ಇಂದಿನ ನಿಲುಮೆಯಲ್ಲಿ (೨೮.೦೪.೨೦೧೬) 😊)

– ನಾಗೇಶ ಮೈಸೂರು 

ನಮ್ಮ ಟೀವಿ ಸೀರಿಯಲ್ಗಳಲ್ಲಿ ಬರುವ ಹೆಣ್ಣು ವಿಲನ್ ಪಾತ್ರಗಳಿಗೆಲ್ಲ ಈ ಶೂರ್ಪನಖಿ ಪಾತ್ರವೂ ಸ್ಪೂರ್ತಿಯಿರಬಹುದೇ? ಬಹುಶಃ ರಾಮಾಯಣದ ಪಾತ್ರಗಳನ್ನು ವಿಶ್ಲೇಷಣೆಗೆ ಪರಿಗಣಿಸಿದಾಗ, ಅದರಲ್ಲೂ ಮಹಿಳೆಯ ಪಾತ್ರದ ವಿಷಯಕ್ಕೆ ಬಂದರೆ ಸ…

Source: ಶೂರ್ಪನಖಿ, ಆಹಾ! ಎಂಥಾ ಸುಖಿ!