01059. ಪುಷ್ಕರಣಿ – ಪೀಠ – ಅಡಗೂಲಜ್ಜಿ – ಬಿಂದಿಗೆ


01059. ಪುಷ್ಕರಣಿ – ಪೀಠ – ಅಡಗೂಲಜ್ಜಿ – ಬಿಂದಿಗೆ

ಹುಡುಕುತ್ತ ನಿಧಿಯ ಪಥ, ಕಂಡಿತ್ತಲ್ಲ ಆ ಪುಷ್ಕರಣಿ
ಈಜುತ್ತಾ ತಲುಪೆ, ನಡುಮಧ್ಯದ ಪೀಠವೆ ತಿರುಗಣಿ
ಅಡಗೂಲಜ್ಜಿ ಕಥೆಯ ಹಾಗೆ, ತೆರೆದು ನೆಲ ಮಾಳಿಗೆ
ತೋರಿತ್ತು ಫಳಫಳ, ಬರಿ ಬಂಗಾರ ತುಂಬಿದ ಬಿಂದಿಗೆ !

– ನಾಗೇಶ ಮೈಸೂರು
೦೯.೦೧.೨೦೧೭
chouchoupadi