01159. ಉಳಿಗಾಲ – ತಪಸ್ಸು – ಪುಡಿಗಾಸು – ತುಕಾಲಿ


01159. ಉಳಿಗಾಲ – ತಪಸ್ಸು – ಪುಡಿಗಾಸು – ತುಕಾಲಿ

ಉಳಿಗಾಲವೆಲ್ಲಿ ಋತುಪಲ್ಲಟ, ಏರುಪೇರು ಮಳೆ ಚಳಿಗಾಲ
ಮೂಗ್ಹಿಡಿದು ತಪಸ್ಸು ಮಾಡಿದರೇನು, ಜಾಗತಿಕ ತಾಪಮಾನ
ಏರುತ್ತಿದೆ ಒಂದೇ ಸಮನೆ, ತಗ್ಗದು ಬರಿ ಪುಡಿಗಾಸು ಸುರಿಯೆ
ತುಕಾಲಿ ತುಟಿಮಾತಿನ ಹುಸಿಸೇವೆಗೆ, ಜಗ್ಗದ ಪ್ರಕೃತಿ ಚರ್ಯೆ !

– ನಾಗೇಶ ಮೈಸೂರು
೦೧.೦೩.೨೦೧೭
(chouchoupadi)

Advertisements