00151. ಮನೆ ಮನೆ ಜಗಳ, ಗುಟ್ಟಾಗಿರದಲ್ಲ !


00151. ಮನೆ ಮನೆ ಜಗಳ, ಗುಟ್ಟಾಗಿರದಲ್ಲ !

ಜಗಳವಿರದ ಮನೆ ಮನಗಳಾದರೂ ಯಾವುದಿದೆ? ಎಲ್ಲಾ ಒಂದಲ್ಲಾ ಒಂದು ಬಾರಿ ಸಿಟ್ಟಿನೆ ಕೈಗೆ ಬುದ್ಧಿ ಕೊಟ್ಟು ಅದರ ಅವಕೃಪೆಗೆ ಪಾತ್ರರಾದವರೆ. ಕಾರಣಗಳೇನೆ ಇದ್ದರೂ ಸಿಟ್ಟು ಬಂದಾಗ ಮಾತ್ರ ಅವರ ಮಾಮೂಲಿನ ವ್ಯಕ್ತಿತ್ವವೆ ಮರೆತುಹೋಗಿ ಒಳಗಿನ ಅವಿತಿದ್ದ ವ್ಯಕ್ತಿತ್ವದ ಅನಾವರಣವಾಗುವುದು, ಸಾಧಾರಣವಾಗಿ ಕಾಣುವ ಪ್ರಕ್ರಿಯೆ.

https://nageshamysore.wordpress.com/00151-%e0%b2%ae%e0%b2%a8%e0%b3%86-%e0%b2%ae%e0%b2%a8%e0%b3%86-%e0%b2%9c%e0%b2%97%e0%b2%b3-%e0%b2%97%e0%b3%81%e0%b2%9f%e0%b3%8d%e0%b2%9f%e0%b2%be%e0%b2%97%e0%b2%bf%e0%b2%b0%e0%b2%a6%e0%b2%b2%e0%b3%8d/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00150. ನಲ್ಲೆ, ನೀ ನೋವಿನಲಿ ಕೈ ಹಿಡಿದ ಹೊತ್ತು …..!


00150. ನಲ್ಲೆ, ನೀ ನೋವಿನಲಿ ಕೈ ಹಿಡಿದ ಹೊತ್ತು …..!
____________________________________

ನಲ್ಲೆಯೊಬ್ಬಳು ಮೊಟ್ಟ ಮೊದಲ ಬಾರಿಗೆ ಕೈ ಹಿಡಿದಾಗ ಆಗುವ ಅನುಭವ, ಅನುಭೂತಿ, ಉದ್ವೇಗ, ಉಲ್ಲಾಸ, ಕಳವಳ, ಭೀತಿಗಳೆಲ್ಲದರ ಸಂಗಮಿಸಿದ ಅನುಭವ ಈ ಕವನದ ಆಶಯ. ಕೈ ಹಿಡಿಯಲು ಯಾವುದೊ ನೋವೆ ಕಾರಣವಾದರೂ, ಆ ನೆಪದ ಸ್ಪರ್ಶವೆ ಹುಟ್ಟಿಸುವ ಭಾವೋನ್ಮಾದದ ಉತ್ಕರ್ಷ ಇಲ್ಲಿ ವ್ಯಕ್ತವಾಗಿದೆ.

https://nageshamysore.wordpress.com/00150-%e0%b2%a8%e0%b2%b2%e0%b3%8d%e0%b2%b2%e0%b3%86-%e0%b2%a8%e0%b3%80-%e0%b2%a8%e0%b3%8b%e0%b2%b5%e0%b2%bf%e0%b2%a8%e0%b2%b2%e0%b2%bf-%e0%b2%95%e0%b3%88-%e0%b2%b9%e0%b2%bf%e0%b2%a1%e0%b2%bf/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00149. ಸಂಕ್ರಾಂತಿಯ ಕಚ’ಗುಳಿಗೆ’


00149. ಸಂಕ್ರಾಂತಿಯ ಕಚ’ಗುಳಿಗೆ’

https://nageshamysore.wordpress.com/00149-%e0%b2%b8%e0%b2%82%e0%b2%95%e0%b3%8d%e0%b2%b0%e0%b2%be%e0%b2%82%e0%b2%a4%e0%b2%bf%e0%b2%af-%e0%b2%95%e0%b2%9a%e0%b2%97%e0%b3%81%e0%b2%b3%e0%b2%bf%e0%b2%97%e0%b3%86-%e0%b3%a6%e0%b3%ab/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00148. ಕಚ’ಗುಳಿಗೆ’ – ೦೪


00148. ಕಚ’ಗುಳಿಗೆ’ – ೦೪

ಈ ಬಾರಿಯ ಸಂಕ್ರಾಂತಿ ಒಂದು ರೀತಿ ಎರಡು ದಿನಗಳ ನಡುವೆ ಕಾಲಿಟ್ಟಂತಿದೆ. ಹೀಗಾಗಿ ಕೆಲವು ಕಡೆ ನಿನ್ನೆ ರಜೆಯಾದರೆ ಇನ್ನು ಕೆಲವೆಡೆ ಇಂದು. ನಮಗೇನು ರಜೆಯಿರದಿದ್ದರೂ ಪೊಂಗಲ್ ಆಚರಣೆಯ ಸಂಭ್ರಮ ನಿನ್ನೆಯೆಲ್ಲಾ ಗಲಗಲಿಸುತ್ತಿತ್ತು. ಏನಾದರಾಗಲಿ…
https://nageshamysore.wordpress.com/00149-%e0%b2%95%e0%b2%9a%e0%b2%97%e0%b3%81%e0%b2%b3%e0%b2%bf%e0%b2%97%e0%b3%86-%e0%b3%a6%e0%b3%aa/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00147. ಸಂಕ್ರಾಂತಿ ಹುಡುಗಿಯೂ, ಮೋಟಾರು ಬೈಕೂ…


00147. ಸಂಕ್ರಾಂತಿ ಹುಡುಗಿಯೂ, ಮೋಟಾರು ಬೈಕೂ…

ಸರಿ ಸುಮಾರು 90ರ ಆಚೀಚೆಗೆ ಬರೆದಿದ್ದ ಸಂಕ್ರಾಂತಿ ಕವನ, ಲಘು ಹಾಸ್ಯದ ದಾಟಿಯಲ್ಲಿ. ಈಗೆಲ್ಲ ಮೋಟಾರು ಬೈಕುಗಳ ಜಾಗದಲ್ಲಿ ಕಾರುಗಳೆ ಬಂದು ಕೂತುಬಿಟ್ಟಿವೆಯೆಂದು ಕಾಣುತ್ತದೆ. ಆದರೂ …
https://nageshamysore.wordpress.com/00147-%e0%b2%b8%e0%b2%82%e0%b2%95%e0%b3%8d%e0%b2%b0%e0%b2%be%e0%b2%82%e0%b2%a4%e0%b2%bf-%e0%b2%b9%e0%b3%81%e0%b2%a1%e0%b3%81%e0%b2%97%e0%b2%bf%e0%b2%af%e0%b3%82-%e0%b2%ae%e0%b3%8b%e0%b2%9f%e0%b2%be/

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
(Nagesha Mysore)

00146. ಸಂಕ್ರಾಂತಿ ದೇವಿಗೆ, ಸಂಕ್ರಾಂತಿ ದೇಣಿಗೆ


00146. ಸಂಕ್ರಾಂತಿ ದೇವಿಗೆ, ಸಂಕ್ರಾಂತಿ ದೇಣಿಗೆ
_______________________________

ಹಬ್ಬಗಳ ಸಾಲಲ್ಲಿ ಪ್ರಾಯಶಃ ಸಂಕ್ರಾಂತಿಗೊಂದು ವಿಶಿಷ್ಠ ಸ್ಥಾನ – ಅಧುನಿಕ ಹೊಸ ವರ್ಷದ ಲೆಕ್ಕಾಚಾರದಲ್ಲಿ ನಾವು ನೋಡುವ, ಆಚರಿಸುವ ಮೊದಲ ಪ್ರಮುಖ ಹಬ್ಬ ಸಂಕ್ರಾಂತಿ. ಸೂರ್ಯರಥ ಸಂಕ್ರಮಣದ ಪಥ ಬದಲಿಸುವ ಸಾಂಕೇತಿಕತೆಯೂ ಬದಲಾವಣೆಯ ಕುರುಹಾಗುವ ಮಹತ್ವ….. https://nageshamysore.wordpress.com/00146-%e0%b2%b8%e0%b2%82%e0%b2%95%e0%b3%8d%e0%b2%b0%e0%b2%be%e0%b2%82%e0%b2%a4%e0%b2%bf-%e0%b2%a6%e0%b3%87%e0%b2%b5%e0%b2%bf%e0%b2%97%e0%b3%86-%e0%b2%b8%e0%b2%82%e0%b2%95%e0%b3%8d%e0%b2%b0%e0%b2%be/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00145. ಕಚ’ಗುಳಿಗೆ’-೦೩


00145. ಕಚ’ಗುಳಿಗೆ’-೦೩

ಗುಳಿಗೆಗಳ ಕಾಟ ಈ ಒತ್ತಡದ ಜೀವನದಲ್ಲಿ ಬೇಡದಿದ್ದರೂ ಬಿಡದಾ ಭೂತ. ಬಿಪಿಗೊ, ಥೈರಾಯಿಡ್ಡಿಗೊ, ಟೆಂಕ್ಷನ್ನಿಗೊ, ತಲೊನೋವಿಗೊ, ನೆಗಡಿಗೊ, ಜ್ವರಕ್ಕೊ – ಒಟ್ಟಾರೆ ಮಾತ್ರೆ ನುಂಗುತ್ತಲೆ ಇರಬೇಕು, ಕಾಸು ಕೊಟ್ಟು….. https://nageshamysore.wordpress.com/00145-%e0%b2%95%e0%b2%9a%e0%b2%97%e0%b3%81%e0%b2%b3%e0%b2%bf%e0%b2%97%e0%b3%86-03/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com