00253. ಗೌರಿ ಹಬ್ಬ


00253. ಗೌರಿ ಹಬ್ಬ

ಭಾದ್ರಪದ ತದಿಗೆಗೆ ತವರಿಗೆ ಹೊರಟು ಬರುವಳಂತೆ ಗೌರಿ. ಅವಳನ್ನು ಮರಳಿ ಕೈಲಾಸಕ್ಕೆ ಕರೆದೊಯ್ಯಲು ಭಾದ್ರಪದದ ಚತುರ್ಥಿಯಂದು ಬರುವವ ಸುಪುತ್ರ ವಿನಾಯಕ. ಅತಿಥಿಗಳಾಗಿ ಬಂದವರನ್ನು ವಿಶೇಷ ಆತಿಥ್ಯವಿಲ್ಲದೆ ಕಳಿಸಲು ಒಪ್ಪೀತೆ ಭಾರತವರ್ಷದ ಮನಸತ್ವ? ಅದಕೆಂದೆ ಇಬ್ಬರ ಹೆಸರಲ್ಲೂ ಸಂಭ್ರಮದಿಂದ ಹಬ್ಬವನ್ನಾಚರಿಸುತ್ತ, ಅವರಿಗೆ ಪ್ರಿಯವಾದ ಭಕ್ಷ ಭೋಜನಗಳನೆಲ್ಲ ತಯಾರಿಸಿ, ಮಂಗಳಕರ ಶುಭವಸ್ತ್ರವನುಟ್ಟು ನಲಿದಾಡಿ ನಮಿಸಿ ಆಶೀರ್ವಾದ ಬೇಡುವುದು ನಡೆದು ಬಂದ ಸಂಪ್ರದಾಯ……

https://nageshamysore.wordpress.com/00253-%e0%b2%97%e0%b3%8c%e0%b2%b0%e0%b2%bf-%e0%b2%b9%e0%b2%ac%e0%b3%8d%e0%b2%ac/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com