00298. ಶಿವ ತಾಂಡವ …….


00298. ಶಿವ ತಾಂಡವ …….
_____________________

ಸೃಷ್ಟಿ ಸ್ಥಿತಿ ಲಯ ತ್ರಿಕಾರ್ಯ ನಿರತ ತ್ರಿಮೂರ್ತಿಗಳು ಅನುಕ್ರಮದಲ್ಲಿ ಈ ಮೂರು ಕ್ರಿಯೆಗಳ ಉಸ್ತುವಾರಿ ನಿಭಾಯಿಸಿಕೊಂಡು, ಕಾಲ ಕಲ್ಪಾದಿ ಯುಗಾಂತರಗಳನ್ನು ದಾಟಿಸಿಕೊಂಡು ನಡೆಸುತ್ತಾರೆಂಬುದು ಸಾಮಾನ್ಯವಾಗಿ ಪ್ರಚಲಿತವಿರುವ ನಂಬಿಕೆ. ಅಂತೆಯೆ ಯುಗಾಂತರದದಾವುದೊ ಕಾಲ ಘಟ್ಟದಲ್ಲಿ ಮಹಾನ್ ಪ್ರಳಯವೊಂದನ್ನು ಉತ್ಕರ್ಷಿಸಿ, ತನ್ನದೆ ಸೃಷ್ಟಿಯ ಅದೇ ಜಗವನ್ನು ವಿನಾಶದ ಹಾದಿಯಲ್ಲಿ ನಡೆಸಿ ನುಂಗಿ ನೀರು ಕುಡಿಯುವ ಕಲ್ಪನೆಯೂ ಗೊತ್ತಿರುವ ಕಥೆಯೆ. ಆ ತಿರೋದಾನದ ಹೊತ್ತಲ್ಲಿ ನಡೆಸುವ ರುದ್ರ ತಾಂಡವದಲ್ಲಿ ಸೃಷ್ಟಿಯ ಸಕಲವು ನಿಶ್ಯೇಷವಾಗಿ, ಎಲ್ಲವೂ ಶೂನ್ಯದಲ್ಲಿ ಆಪೋಶಿತವಾಗಿ ಬಟ್ಟ ಬಯಲಿನ ಖಾಲಿ ಬ್ರಹ್ಮಾಂಡದ ವಿಶಾಲ ಅಂಧಕಾರದ ಬಯಲು ಮಾತ್ರ ಮಿಕ್ಕುಳಿದುಬಿಟ್ಟಿರುವುದಂತೆ; ಆ ಭೀಷಣ ನಾಟ್ಯದ ಹೊತ್ತಲಿ…… (click the link to read the rest) ….

https://nageshamysore.wordpress.com/00298-%e0%b2%b6%e0%b2%bf%e0%b2%b5-%e0%b2%a4%e0%b2%be%e0%b2%82%e0%b2%a1%e0%b2%b5/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha MN
WeBlog site: nageshamysore.wordpress.com