00346. ಯಾರು ಗುರು ?


00346. ಯಾರು ಗುರು ?____________________

‘ಯಾಕೊ ಕಿಟ್ಟಿ ಕಾಲೇಜಿಗೆ ಹೋಗಿಲ್ಲ..?’

‘ ಇಲ್ಲಣ್ಣ ಇಲ್ಲೆ ಮನೇಲೆ ಓದ್ಕೋತಿನಿ..’

‘ಯಾಕೋ..?’

(…….. Click the page link below to read the rest : https://nageshamysore.wordpress.com/00346-%e0%b2%af%e0%b2%be%e0%b2%b0%e0%b3%81-%e0%b2%97%e0%b3%81%e0%b2%b0%e0%b3%81/)
Thanks and best regards,

Nagesha MN

00336. ಸ್ವತಂತ್ರ ದಿನಾಚರಣೆಯ ಹರಕೆ


00336. ಸ್ವತಂತ್ರ ದಿನಾಚರಣೆಯ ಹರಕೆ
_____________________________

ಮತ್ತೆ ಸ್ವತಂತ್ರ ದಿನಾಚರಣೆ ಕಾಲಿಡುತ್ತಿದೆ ವಾರದ ಕೊನೆಯಲ್ಲಿ. ಶ್ರಾವಣ ಮಾಸದ ಜತೆಗೆ ಬರುವ ಹಬ್ಬಗಳ ಸಡಗರದ ಜತೆ ಜತೆಗೆ ಕಾಲಿಡುತ್ತಿರುವ ಈ ದಿನ ಸಾಂಕೇತಿಕವಾಗಿ, ಅದರ ಸಲುವಾಗಿ ಹೋರಾಡಿ, ಎಲ್ಲಾ ತರಹದ ತ್ಯಾಗ, ಬಲಿದಾನ ಮಾಡಿದ ಮಹನೀಯರನ್ನು ನೆನೆದು ನಮಿಸುವ ದಿನ. ಅವರು ನೆತ್ತರು ಸುರಿಸಿ ಗಳಿಸಿಕೊಟ್ಟ ಸಂಪತ್ತನ್ನು ಕೈ ಬಿಟ್ಟು ಹೋಗದಂತೆ ಕಾಪಾಡಿಕೊಂಡು, ಪೋಷಿಸಿಕೊಂಡು ಹೋಗಬೇಕಾದ ಕರ್ತವ್ಯ ನಮ್ಮೆಲ್ಲರದು. ಅದನ್ನು ನೆನಪಿಸುವ ಸಲುವಾಗಿ ಎರಡು ಕವನಗಳು ಈ ಕೆಳಗೆ – ಸರ್ವರಿಗು ಸ್ವಾತಂತ್ರ ದಿನದ ಶುಭಾಶಯಗಳೊಂದಿಗೆ….

(Click the page link below for the poems: https://nageshamysore.wordpress.com/00336-%e0%b2%b8%e0%b3%8d%e0%b2%b5%e0%b2%a4%e0%b2%82%e0%b2%a4%e0%b3%8d%e0%b2%b0-%e0%b2%a6%e0%b2%bf%e0%b2%a8%e0%b2%be%e0%b2%9a%e0%b2%b0%e0%b2%a3%e0%b3%86%e0%b2%af-%e0%b2%b9%e0%b2%b0%e0%b2%95%e0%b3%86/ )

Thanks and best regards,

Nagesha Mysore

00322. ಲಘು ಹಾಸ್ಯ: ನಿತ್ಯ ಜೀವನಕ್ಕೆ ಯೋಗ (ಗುಬ್ಬಣ್ಣನ ಯೋಗಾಸನ ಸಂಶೋಧನೆಗಳು !)


00322. ಲಘು ಹಾಸ್ಯ: ನಿತ್ಯ ಜೀವನಕ್ಕೆ ಯೋಗ (ಗುಬ್ಬಣ್ಣನ ಯೋಗಾಸನ ಸಂಶೋಧನೆಗಳು !)
_________________________________________________________________

ಜೂನ್ ಇಪ್ಪತ್ತೊಂದನ್ನು ‘ಅಂತರರಾಷ್ಟ್ರೀಯ ಯೋಗ’ ದಿನವನ್ನಾಗಿ ಆಚರಿಸಬೇಕೆಂಬ ಸರಕಾರಿ ಸುತ್ತೋಲೆ ಹೊರಬಿದ್ದ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ, ಸುಮಾರು ದೇಶಗಳಲ್ಲಿ ಅದರ ಆಚರಣೆ ಮಾಡುವ ಸಿದ್ದತೆಗಳನ್ನು ಸುದ್ಧಿಯಾಗಿ ಬಿತ್ತರಿಸತೊಡಗಿದಾಗ ಅದರ ದನಿ ಇತರೆ ದೇಶಗಳಂತೆ ಸಿಂಗಪುರದಲ್ಲು ಮಾರ್ದನಿಸಿದ ಕಾಲ.. ಯೋಗವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಔನ್ನತ್ಯಕ್ಕೇರಿಸಲು ಸರಕಾರ ಕೈಗೊಂಡ ಕ್ರಮಗಳ ಕುರಿತಾದ ವರದಿ ಓದುತ್ತ ಕುಳಿತಿದ್ದಾಗ ಯಾಕೊ ತಟ್ಟನೆ ನನಗು, ಯೋಗ ಕಲಿಯಲು (ಪುನರ್) ಆರಂಭಿಸಬೇಕೆಂಬ ಆಕಾಂಕ್ಷೆ ಪ್ರಕಟವಾಗಿ, ಅದು ಪ್ರಬಲವಾದ ಬಯಕೆಯಾಗುವ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳತೊಡಗಿತು. ವಿಪರ್ಯಾಸವೆಂದರೆ ಆ ಬಯಕೆಗೆ ಎರಡೂ – ಪ್ರೇರಕ ಹಾಗು ಮಾರಕ ಶಕ್ತಿಯಾಗಿದ್ದುದ್ದು ಒಂದೆ ಮೂಲವೆ; ಹಾಳು ಭೂತಾಯಿಯನ್ನೆ ಬಸಿರಲಿಟ್ಟುಕೊಂಡು ಕಾಪಾಡುತ್ತಿರುವಂತೆ ಬಿಂಕ ತೋರಿಸುವ ಗುಢಾಣದ ಹೊಟ್ಟೆ! (click the link page below to read the remaining part of the story…)

https://nageshamysore.wordpress.com/00322-%e0%b2%a8%e0%b2%bf%e0%b2%a4%e0%b3%8d%e0%b2%af-%e0%b2%9c%e0%b3%80%e0%b2%b5%e0%b2%a8%e0%b2%95%e0%b3%8d%e0%b2%95%e0%b3%86-%e0%b2%af%e0%b3%8b%e0%b2%97-%e0%b2%97%e0%b3%81%e0%b2%ac%e0%b3%8d/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha MN
WeBlog site: nageshamysore.wordpress.com

00284. ಮಕ್ಕಳ ದಿನಾಚರಣೆ


ನಾಳಿನ ಮಕ್ಕಳ ದಿನಾಚರಣೆಯ ನೆನಪಿಗೆಂದು ಎರಡು ಮಕ್ಕಳ ಕುರಿತಾದ ಪದ್ಯಗಳು. ಮೊದಲನೆಯದು ‘ಜಗದೇಕ ವೀರ, ನಮ್ಮೀ ಕುಮಾರ’ ಎಲ್ಲಾ ಚಿಕ್ಕ ವಯಸಿನ ಮಕ್ಕಳ ಪ್ರತಾಪದ ಕ(ವಿ)ಥಾನಕವಾದರೆ, ಎರಡನೆಯ ‘ಟೀನೇಜಿನ ಮಗ’ ಹೆಸರೆ ಹೇಳುವಂತೆ ದೈಹಿಕವಾಗಿ ಟೀನೇಜಿನತ್ತ ನಡೆದಾಗಿನ ಜತೆಗಿನ ಮಾನಸಿಕ ಸ್ಥಿತಿಯ ತುಣುಕು.

ಎಲ್ಲ ಚಿಣ್ಣರಿಗೂ ಮಕ್ಕಳ ದಿನದ ಶುಭಾಶಯಗಳು !

01. ಜಗದೇಕ ವೀರ ನಮ್ಮೀ ಕುಮಾರಾ
_________________________

ಜಗದೇಕ ವೀರ ನಮ್ಮೀ ಕುಮಾರಾ
ಮುರಿದು ಒತ್ತಟ್ಟಿಡುವ ಅಸಹಾಯ ಶೂರ
ಸಿಕ್ಕಲೇನೇನೆಲ್ಲ ಯಾವುದೂ ಅಳವಲ್ಲ
ಮೂರೆ ಗಳಿಗೆಯಲೆಲ್ಲ ಮುರಿದ ಅಪಾರ ||

https://nageshamysore.wordpress.com/00285-%e0%b2%ae%e0%b2%95%e0%b3%8d%e0%b2%95%e0%b2%b3-%e0%b2%a6%e0%b2%bf%e0%b2%a8%e0%b2%be%e0%b2%9a%e0%b2%b0%e0%b2%a3%e0%b3%86/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha MN
WeBlog site: nageshamysore.wordpress.com

00257. ಗುರು ಶಿಷ್ಯರ ಯುಗ


00257. ಗುರು ಶಿಷ್ಯರ ಯುಗ
_____________________

ಮತ್ತೊಂದು ಗುರುಗಳಿಗೆ ಮೀಸಲಾದ ದಿನ ಬಂದಿದೆಯೆಂದು ನೆನಪಾಗಿತ್ತು ಮಗನಿಗೂ ಸಿಂಗಪುರದ ಸ್ಕೂಲು ರಜೆಯೆಂದರಿವಾದಾಗ. ಈ ಬಾರಿ ಇಲ್ಲೂ ಸೆಪ್ಟಂಬರ ಐದರಂದೆ ‘ಟೀಚರ್ಸ್ ಡೆ’ ಇರುವ ಕಾರಣ (ಪ್ರತಿ ವರ್ಷದ ಸೆಪ್ಟಂಬರ ತಿಂಗಳಿನ ಮೊದಲ ಶುಕ್ರವಾರ) ಆ ದಿನ ಶಾಲೆ ರಜೆಯಿರುವುದು ಮಾತ್ರವಲ್ಲ, ಆ ರಜೆಯ ಹಿಂದಿನ ದಿನ ಮಕ್ಕಳ ಕಲಾ ಪ್ರದರ್ಶನವೂ ಜರುಗುತ್ತದೆ ತಮ್ಮ ಗುರುಗಳ ಸಲುವಾಗಿ…

https://nageshamysore.wordpress.com/00257-%e0%b2%97%e0%b3%81%e0%b2%b0%e0%b3%81-%e0%b2%b6%e0%b2%bf%e0%b2%b7%e0%b3%8d%e0%b2%af%e0%b2%b0-%e0%b2%af%e0%b3%81%e0%b2%97/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com